ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಆನಂದ ಕಣಸೂರ ಆಗ್ರಹ
ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆಗೆ ಆನಂದ ಕಣಸೂರ ಆಗ್ರಹ
ಕಲಬುರಗಿ: ಮುಡಾ ಹಗರಣದ ಸಿದ್ದರಾಮಯ್ಯ ನವರ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಸಿದ್ದರಾಮಯ್ಯ ಅವರು,ಬಡವರ ನಿವೇಶನ ಕಬಳಿಸಿ, ಸಿಎಂ ಹುದ್ದೆಯಲ್ಲಿ ಮುಂದುವರಿಯುತ್ತಿರುವ ಯಾವ ನ್ಯಾಯ ಒಂದು ಕ್ಷಣವೂ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುವ ನೈತಿಕತೆಯನ್ನು ತಾವು ಉಳಿಸಿಕೊಂಡಿಲ್ಲ ಎಂದು ಆನಂದ ಕಣಸೂರ ಬಿಜೆಪಿ ಯುವ ಮುಖಂಡ ಹರಸೂರ ತಿಳಿಸಿದರು.
ಪ.ಜಾ. ಭೂಮಿಯನ್ನು ಅಕ್ರಮವಾಗಿ ಕಬಳಿಸಿ,ಬಡವರ ಪಾಲಿಗೆ ಸೇರಬೇಕಾಗಿದ್ದ ನಿವೇಶನ ತಮ್ಮ ಸಂಬಂಧಿಕರ ಹೆಸರಿಗೆ ಮಾಡಿಕೊಂಡಿದ್ದ ವಿಚಾರ ಇಂದು ಹೈಕೋರ್ಟ್ ನ್ಯಾಯಪೀಠ ನ್ಯಾಯ ವೇದಿಕೆಸಿದೆ.
ಕಾನೂನೂ ಮತ್ತು ನ್ಯಾಯಾಲಯದ ಬಗ್ಗೆ ಗೌರವವಿದ್ದರೆ, ನ್ಯಾಯಾಲಯದ ತೀರ್ಪಿಗೆ ತಲೆಬಾಗಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು' ಎಂದು ಅವರು ಒತ್ತಾಯಿಸಿದ್ದಾರೆ.