ಕೋರವಾರ ಗ್ರಾಮದಲ್ಲಿ ಸಂಭ್ರಮದಿಂದ ದಸರಾ ಹಬ್ಬದ ಆಚರಣೆ

ಕೋರವಾರ ಗ್ರಾಮದಲ್ಲಿ ಸಂಭ್ರಮದಿಂದ ದಸರಾ ಹಬ್ಬದ ಆಚರಣೆ

 ಕೋರವಾರ ಗ್ರಾಮದಲ್ಲಿ ಸಂಭ್ರಮದಿಂದ ದಸರಾ ಹಬ್ಬದ ಆಚರಣೆ

ಕಾಳಗಿ: ತಾಲೂಕಿನ ಕೋರವಾರ ಗ್ರಾಮದಲ್ಲಿ ಗ್ರಾಮಸ್ಥರ ವತಿಯಿಂದ ನಾಡಹಬ್ಬ ದಸರಾ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಅನಿಲ್ ಕುಮಾರ್ ಮಹಾರಾಜ, ಮಲ್ಲಣ್ಣ ಸೂರ, ಸಂಗಯ್ಯ ಸ್ವಾಮಿ, ಬಸವರಾಜ್ ಕಂಠಿ, ಬಸವರಾಜ್, ಬಸಲಿಂಗ, ರಾಚಯ್ಯ ಸ್ವಾಮಿ, ಹಿರೇಮಠ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಧಾರ್ಮಿಕ ಪರಂಪರೆಯನ್ನು ಪ್ರತಿಬಿಂಬಿಸುವ ದಸರಾ ಹಬ್ಬವನ್ನು ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಆಚರಿಸಿದರು.