ಶಾಸಕ ಅಲ್ಲಮಪ್ರಭು ಪಾಟೀಲ ಅವರ 69 ನೇ ಜನ್ಮದಿನದ ನಿಮಿತ್ತ ಪಾಣೆಗಾಂವ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

ಶಾಸಕ ಅಲ್ಲಮಪ್ರಭು ಪಾಟೀಲ ಅವರ  69 ನೇ ಜನ್ಮದಿನದ ನಿಮಿತ್ತ ಪಾಣೆಗಾಂವ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

 ಶಾಸಕ ಅಲ್ಲಮಪ್ರಭು ಪಾಟೀಲ ಅವರ 69 ನೇ ಜನ್ಮದಿನದ ನಿಮಿತ್ತ ಪಾಣೆಗಾಂವ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

ಕಲಬುರಗಿ: ಪಾಣೆಗಾಂವ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ ಅವರ 69 ನೇ ಜನ್ಮದಿನದ ನಿಮಿತ್ತ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್, ಸ್ಕೂಲ್ ಬ್ಯಾಗ್, ಕಂಪಾಸ್ ಬಾಕ್ಸ್ ಹಾಗೂ ಪೆನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯ ಜೀವಿ ಚಂದ್ರಮಪ್ಪ ಮುಚಖೇಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ್ ಕಾರಬಾರಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್ ಡಿ ಮುಚಖೇಡ, ಹುಸೇನ್ ಸಾಬ್, ಮೋಹಜನ ಎಸ, ಡಿ.ಎಂಸಿ.ಅಧ್ಯಕ್ಷ ಸಂತೋಷ್ ಕೆರಮಗಿ, ಎಸ್ ಡಿಎಂಸಿ ಉಪಾಧ್ಯಕ್ಷ ಶಿವಾನಂದ್ ಮಾಂಗ, ಗ್ರಾಮದ ಮುಖಂಡರಾದ ಹನುಮಂತರಾಯ ಮಾಲಿ ಪಾಟೀಲ್, ಗುರುಪಾದಯ್ಯ ಸ್ವಾಮಿ, ಶಿವಲಿಂಗಪ್ಪ ಮಾಲಿಪಾಟೀಲ್, ರೇವಪ್ಪ ಮುಚಖೇಡ, ಸಿದ್ದಪ್ಪ ಬಾಸಗಿ, ಸೂರ್ಯಕಾಂತ ಅಷ್ಟಗಿ, ಮಾಜಿ ಎಸ್‌ಡಿಎಂಸಿ ಅಧ್ಯಕ್ಷ ಕುಪೇಂದ್ರ ಗುಂಡು ರಾಥೋಡ್, ನಸೀರ ಇನಾಮ್ದಾರ್, ರಾಜೇಂದ್ರ ಮುಚ್ಕೇಡ್, ಭೀಮಾಶಂಕರ್ ಮುಚಖೇಡ, ನಾಗೇಶ ಇಂಗನಕಾಲ, ಗುಂಡಪ್ಪ ಮುಚಖೇಡ, ವೆಂಕಟ್ ಪವರ್, ರೇವಣಸಿದ್ದಪ್ಪ ಗುಂಡಗುರ್ತಿ, ಆಶಿಫ್ ಇನಾಮ್ದಾರ್ ಸೇರಿದಂತೆ ಇತರರು ಗ್ರಾಮದ ಮುಖಂಡರು ಉಪಸ್ಥಿತರಿದ್ದರು.